ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಭದ್ರಗೊಳಿಸಲು ಹಲವು ಬಾರಿ ಬಿಜೆಪಿ ಪ್ರಯತ್ನಪಟ್ಟಿದೆ. ಶಾಸಕರ ಮನವೊಲಿಸಲು ಹಿರಿಯ ಮಂತ್ರಿಗಳು ತಮ್ಮ ಸ್ಥಾನವನ್ನು ಬಿಟ್ಟುಕೊಡುತ್ತಿದ್ದಾರೆ. ಅವರ ತ್ಯಾಗಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ ಕೆ.ಸಿ.ವೇಣುಗೋಪಾಲ್<br /><br />The BJP has on several occasions tried to intimidate the Congress and the JDS alliance government. Senior ministers are giving up their position to persuade lawmakers. I would like to thank their sacrifice: K C Venugopal.